See also 2torment
1torment ಟಾರ್ಮೆಂಟ್‍
ನಾಮವಾಚಕ
  1. ಅತಿ ತೀಕ್ಷ್ಣ (ಮಾನಸಿಕ ಯಾ ದೈಹಿಕ) ಯಾತನೆ; ಚಿತ್ರಹಿಂಸೆ; ಯಮಯಾತನೆ: suffered torments ಯಮಯಾತನೆ ಅನುಭವಿಸಿದ.
  2. ಇಂಥ ಯಾತನೆಗೆ ಕಾರಣವಾದ ದುಃಖ (ಮೊದಲಾದವು).
  3. (ಪ್ರಾಚೀನ ಪ್ರಯೋಗ) ಚಿತ್ರಹಿಂಸೆ ಕೊಡುವುದು ಯಾ ಚಿತ್ರಹಿಂಸೆಯನ್ನುಂಟುಮಾಡುವ ಸಲಕರಣೆ.
See also 1torment
2torment ಟಾರ್ಮೆಂಟ್‍
ಸಕರ್ಮಕ ಕ್ರಿಯಾಪದ
  1. ಯಮಯಾತನೆ ಕೊಡು; ಚಿತ್ರಹಿಂಸೆ ಕೊಡು; ಉಗ್ರವಾಗಿ ಹಿಂಸಿಸು: tormented with suspense ಸಂದಿಗ್ಧತೆಯಲ್ಲಿ ಯಮಹಿಂಸೆ ಅನುಭವಿಸಿದ.
  2. ವಿಪರೀತ ಪೀಡಿಸು; ಗೋಳುಗುಟ್ಟಿಸು; ಕಿರುಕುಳ ಕೊಡು; ಕಾಟಕೊಡು; ಕಾಡು: enjoyed tormenting the teacher ಮೇಷ್ಟರನ್ನು ಗೋಳುಗುಟ್ಟಿಸುವುದರಲ್ಲಿ ಖುಷಿಪಟ್ಟ.