torii ಟಾರಿಇ
ನಾಮವಾಚಕ
(ಬಹುವಚನ ಅದೇ).

(ಜಪಾನಿನ ಷಿಂಟೋ ದೇವಾಲಯಗಳ) ಅಡ್ಡತೊಲೆಬಾಗಿಲು, ಪ್ರವೇಶದ್ವಾರ; ಷಿಂಟೋ ದೇವಾಲಯಗಳ ಮುಂದೆ, ನೆಟ್ಟಗೆ ನಿಂತ ಎರಡು ದೊಡ್ಡ ಕಂಬಗಳ ಮೇಲುಗಡೆ ಎರಡು ಅಡ್ಡತೊಲೆಗಳನ್ನು ಸೇರಿಸಿ ಮಾಡಿದ ಪ್ರವೇಶದ್ವಾರ. Figure: torii