torchere ಟಾರ್ಷೇರ್‍
ನಾಮವಾಚಕ

ದೀಪದ ನಿಲವು; ಮೇಣದ ಬತ್ತಿ ಮೊದಲಾದವನ್ನು ಇಡುವ, ಸಣ್ಣ ಪೀಠವನ್ನಳವಡಿಸಿದ ಉದ್ದನೆಯ ನಿಲವು.Figure: torcheve