torch-thistle ಟಾರ್ಚ್‍ತಿಸಲ್‍
ನಾಮವಾಚಕ

ದೀವಟಿಗೆ ಕಳ್ಳಿ(ಗಿಡ); ರಾತ್ರಿ ಅರಳುವ ಆಲಿಕೆ ಆಕಾರದ ಹೂಬಿಡುವ, ಎತ್ತರವಾಗಿ ಬೆಳೆಯುವ, ಸಿರಿಯಸ್‍ ಕುಲದ ಪಾಪಾಸುಕಳ್ಳಿ.