toque ಟೋಕ್‍
ನಾಮವಾಚಕ
  1. (ಹೆಂಗಸರ) ಕಿರುಟೊಪ್ಪಿಗೆ; ಸಣ್ಣ ಹ್ಯಾಟು; ಅಂಚನ್ನು ಮೇಲಕ್ಕೆತ್ತಿದ ಹ್ಯಾಟು.
  2. (ಚರಿತ್ರೆ) (ಗಂಡಸಿನ ಯಾ ಹೆಂಗಸಿನ) ಸಣ್ಣ ಹ್ಯಾಟು.
  3. ಕುಲಾವಿ ಕೋತಿ; ಕುಲಾವಿಯಂತೆ ತಲೆಗೂದಲುಳ್ಳ, ಸಿಲೋನಿನ ಕೋತಿ.