1topsy-turvy ಟಾಪ್ಸಿಟರ್ವಿ
ಕ್ರಿಯಾವಿಶೇಷಣ
  1. ತಲೆಕೆಳಗಾಗಿ.
  2. ಅವ್ಯವಸ್ಥೆಯಲ್ಲಿ; ಅತ್ಯಂತ ಗಲಿಬಿಲಿಯಲ್ಲಿ.
2topsy-turvy ಟಾಪ್ಸಿಟರ್ವಿ
ಗುಣವಾಚಕ
  1. ತಲೆಕೆಳಗಾದ.
  2. ಅವ್ಯವಸ್ಥೆಯ; ಅತ್ಯಂತ ಗಲಿಬಿಲಿಯಲ್ಲಿರುವ.
3topsy-turvy ಟಾಪ್ಸಿಟರ್ವಿ
ನಾಮವಾಚಕ

ಶುದ್ಧ ಅವ್ಯವಸ್ಥೆ; ಗೊಂದಲ; ಗಲಿಬಿಲಿ.