topspin ಟಾಪ್‍ಸ್ಪಿನ್‍
ನಾಮವಾಚಕ

ಟಾಪ್‍ಸ್ಪಿನ್‍; ಟೆನ್ನಿಸ್‍ ಮೊದಲಾದ ಆಟಗಳಲ್ಲಿ ಮುಂದಕ್ಕೆ ಮತ್ತು ಮೇಲಕ್ಕೆ ಹೊಡೆಯುವುದು, ಎಸೆಯುವುದು, ಮೊದಲಾದವುಗಳಿಂದ ಚೆಂಡಿಗೆ ಕೊಟ್ಟ ವೇಗವಾದ ಸುತ್ತು ಚಲನೆ.