topside ಟಾಪ್‍ಸೈಡ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ದನದ ಮಾಂಸದ) ದುಂಡುತುಂಡಿನ ಹೊರಭಾಗ.
  2. (ಹಡಗಿನ ವಿಷಯದಲ್ಲಿ) ನೀರಿನ ಮಟ್ಟಕ್ಕಿಂತ ಮೇಲು ಭಾಗದ ಪಕ್ಕ.