topple ಟಾಪ್‍ಲ್‍
ಸಕರ್ಮಕ ಕ್ರಿಯಾಪದ

(ರೂಪಕವಾಗಿ ಸಹ)

  1. (ಮೇಲುಗಡೆಯ ಭಾರ ಹೆಚ್ಚಾಗಿರುವುದರಿಂದಲೋ ಎಂಬಂತೆ) ಬೀಳಿಸು; ಉರುಳಿಸು; ಕೆಡವು.
  2. ತತ್ತರಿಸಿ, ತೂರಾಡಿ ಉರುಳುವಂತೆ, ಬೀಳುವಂತೆ–ಮಾಡು.
ಅಕರ್ಮಕ ಕ್ರಿಯಾಪದ

(ರೂಪಕವಾಗಿ ಸಹ)

  1. (ಮೇಲುಗಡೆಯಲ್ಲಿ ಭಾರ ಹೆಚ್ಚಾಗಿರುವುದರಿಂದಲೋ ಎಂಬಂತೆ) ಬೀಳು; ಉರುಳು.
  2. ತತ್ತರಿಸಿ, ತೂರಾಡಿ - ಬೀಳುವಂತಿರು, ಉರುಳುವಂತಿರು.