topper ಟಾಪರ್‍
ನಾಮವಾಚಕ
  1. (ಆಡುಮಾತು) = top hat.
  2. (ಆಡುಮಾತು)
    1. ಒಳ್ಳೆಯ ವ್ಯಕ್ತಿ.
    2. ಒಳ್ಳೆಯದು; ಉತ್ತಮವಾದ ವಸ್ತು.
  3. ಶಿಖರಪ್ರಾಯ; ಅಗ್ರಸ್ಥಾನದಲ್ಲಿರುವವನು ಯಾ ಇರುವ ವಸ್ತು; ಮೇಲಿರುವವನು ಯಾ ಇರುವ ವಸ್ತು.