topos ಟಾಪಾಸ್‍
ನಾಮವಾಚಕ
(ಬಹುವಚನ topoi ಉಚ್ಚಾರಣೆ ಟಾಪಾಯ್‍).

(ಸಾಹಿತ್ಯ ಮೊದಲಾದವುಗಳಲ್ಲಿ) ಚರ್ವಿತಚರ್ವಣವಾದ ಮಾಮೂಲಿ ವಸ್ತು, ವಿಷಯ; ಸರ್ವೇಸಾಮಾನ್ಯವಾದ ರೂಢಿಯ ವಸ್ತು, ವಿಚಾರ.