toponym ಟಾಪನಿಮ್‍
ನಾಮವಾಚಕ
  1. ಸ್ಥಳನಾಮ; ಊರ ಹೆಸರು.
  2. ಅನ್ವರ್ಥಸ್ಥಳನಾಮ; ವಿವರಣಾತ್ಮಕ ಸ್ಥಳನಾಮ, ಸಾಮಾನ್ಯವಾಗಿ ಆ ಸ್ಥಳದ ಸ್ವರೂಪದಿಂದ ಬಂದದ್ದು.