topography ಟಪಾಗ್ರಹಿ
ನಾಮವಾಚಕ
  1. ಸ್ಥಳಾಕೃತಿ ವಿವರಣೆ; ಸ್ಥಳ(ಸ್ವರೂಪ) ವರ್ಣನೆ; ಪ್ರದೇಶ ನಕ್ಷೆ, ಲಕ್ಷಣ; ನಗರ, ಜಿಲ್ಲೆ ಮೊದಲಾದ ಪ್ರದೇಶದ ಸ್ವಾಭಾವಿಕ ಹಾಗೂ ಕೃತಕ ಸ್ವರೂಪ ಮತ್ತು ಲಕ್ಷಣಗಳ ವಿವರ ವರ್ಣನೆ.
  2. ಸ್ಥಳದ ಸ್ವರೂಪ; ಪ್ರದೇಶದ ಲಕ್ಷಣ(ಗಳು).
  3. (ಅಂಗರಚನಾಶಾಸ್ತ್ರ) ಅಂಗವಿನ್ಯಾಸ ಪಟ; ಒಳಗಡೆಯ ಅಂಗವಿನ್ಯಾಸವನ್ನು ಮೇಲ್ಮೈಯಲ್ಲಿ ತೋರಿಸುವಂತೆ ಚಿತ್ರಿಸುವುದು.