topman ಟಾಪ್‍ಮನ್‍
ನಾಮವಾಚಕ
(ಬಹುವಚನ topmen).
  1. (ಮುಖ್ಯವಾಗಿ ಮರ ಕೊಯ್ಯುವಾಗ) ಮೇಲ್ಗಡೆಯವನು; ಮೇಲುಗಡೆ ನಿಂತವನು.
  2. (ನೌಕಾಯಾನ) ಹಡಗಿನ ನೆತ್ತಿ ಭಾಗದಲ್ಲಿ ಕೆಲಸ ಮಾಡುವವನು.