toplessness ಟಾಪ್‍ಲಿಸ್‍ನಿಸ್‍
ನಾಮವಾಚಕ
  1. (ಮೇಲು ನೋಟಕ್ಕೆ) ಮೇಲ್ಭಾಗವಿಲ್ಲದಿರುವಿಕೆ.
  2. (ಉಡುಪಿನ ವಿಷಯದಲ್ಲಿ) ಸೊಂಟದ ಮೇಲುಭಾಗ ಮುಚ್ಚದಿರುವಿಕೆ.
  3. (ಹೆಂಗಸರ ವಿಷಯದಲ್ಲಿ) ಎದೆಯನ್ನು ಮುಚ್ಚದಿರುವಿಕೆ; ನಗ್ನಸ್ತನಗಳ ಪ್ರದರ್ಶನ.