topless ಟಾಪ್‍ಲಿಸ್‍
ಗುಣವಾಚಕ
  1. (ಮೇಲುನೋಟಕ್ಕೆ) ಮೇಲ್ಭಾಗವಿಲ್ಲದ ಹಾಗೆ ತೋರುವ.
    1. (ಉಡುಪಿನ ವಿಷಯದಲ್ಲಿ) ಸೊಂಟದ ಮೇಲುಭಾಗ ಮುಚ್ಚದ; ಮೇಲುಭಾಗವಿಲ್ಲದ.
    2. (ವ್ಯಕ್ತಿಯ ವಿಷಯದಲ್ಲಿ) ಅಂಥ ಉಡುಪು ಧರಿಸಿದ.
  2. ಎದೆಯನ್ನು ಮುಚ್ಚದ; ನಗ್ನ ಸ್ತನಗಳನ್ನು ತೋರಿಸುವ.
  3. (ಸ್ಥಳದ, ಮುಖ್ಯವಾಗಿ ಸಮುದ್ರತೀರದ ವಿಷಯದಲ್ಲಿ) ಹೆಂಗಸರು ಎದೆಬಿಟ್ಟುಕೊಂಡು ತಿರುಗುವ.