topically ಟಾಪಿಕಲಿ
ಕ್ರಿಯಾವಿಶೇಷಣ
  1. ಪ್ರಾಸಂಗಿಕವಾಗಿ; ಪ್ರಾಕರಣಿಕವಾಗಿ.
  2. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿ; ಪ್ರಚಲಿತ ವಸ್ತುವಿನ ಸಂಬಂಧವಾಗಿ.