tophus ಟೋಹಸ್‍
ನಾಮವಾಚಕ
(ಬಹುವಚನ tophi ಉಚ್ಚಾರಣೆ ಟೋಹೈ).
  1. ಸಂಧಿವಾತದ ಯಾ ಕೀಲಿನ ಹೆಪ್ಪು; ಸಂಧಿವಾತದ ರೋಗಿಗಳಲ್ಲಿ ಕೀಲುಗಳ ಮೇಲೆ ಕಟ್ಟುವ ಯೂರಿಕ್‍ ಆಮ್ಲದ ಸಂಚಯ.
  2. ಹಲ್ಲಿನ (ಸುತ್ತ ಕಟ್ಟಿಕೊಳ್ಳುವ) ಕಿಟ್ಟ.
  3. (ಭೂವಿಜ್ಞಾನ) = tufa.