topgallant ಟಾಪ್‍ಗ್ಯಾಲಂಟ್‍, ಟಗ್ಯಾಲಂಟ್‍
ನಾಮವಾಚಕ

(ನೌಕಾಯಾನ) (ಮೇಲ್ಕೂವೆಗೂ ಮೇಲುಹಾಯಿಗೂ ಮೇಲಿರುವ) ತುದಿ ಕೂವೆ, ನೆತ್ತಿ ಹಾಯಿ, ನೆತ್ತಿತೊಲೆ ಮತ್ತು ತುದಿ ಹಗ್ಗ.