topaz ಟೋಪ್ಯಾಸ್‍
ನಾಮವಾಚಕ
  1. ಗೋಮೇಧಿ(ದಿ, ದ)ಕ (ರತ್ನ); (ನಾನಾ ಬಣ್ಣಗಳ, ಮುಖ್ಯವಾಗಿ ಹಳದಿ ಬಣ್ಣದ ಯಾ ಬಣ್ಣವಿಲ್ಲದ) ಒಂದು ನಸು ಪಾರದರ್ಶಕ ಸಿಲಿಕೇಟ್‍ ಖನಿಜ.
  2. (ದಕ್ಷಿಣ ಅಮೆರಿಕದ) ಟೋಪ್ಯಾಸ ಕುಲದ ಒಂದು ಹಾಡು ಹಕ್ಕಿ.
ಪದಗುಚ್ಛ
  1. false topaz ನಕಲಿ ಗೋಮೇಧಿಕ; ಪಾರದರ್ಶಕವಾದ, ಹಳದಿ ಬೆಣಚು ಕಲ್ಲು.
  2. oriental topaz (ಹಳದಿ) ನೀಲಮಣಿ; ಇಂದ್ರನೀಲ.