top-heavy ಟಾಪ್‍ಹೆವಿ
ಗುಣವಾಚಕ
  1. (ದೃಢವಾಗಿ ನಿಲ್ಲಲಾರದಷ್ಟು) ತಲೆಭಾರದಿಂದ; ಉರುಳಿಕೊಳ್ಳುವಷ್ಟು ಮೇಲುಭಾಗ ಭಾರವಾಗಿರುವ.
  2. (ಸಂಸ್ಥೆ, ವ್ಯಾಪಾರ, ಮೊದಲಾದವು) ಉನ್ನತ ಸಿಬ್ಬಂದಿ ಭಾರದ, ಹೊರೆಯ; ಹಿರಿಯ ಆಡಳಿತಾತ್ಮಕ ಸ್ಥಾನಗಳಲ್ಲಿ ಅಗತ್ಯವಾದ ಪ್ರಮಾಣಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸಿಬ್ಬಂದಿ ಇರುವ.
  3. ಮಿತಿಮೀರಿದ ಬಂಡವಾಳ ಹೂಡಿರುವ; ಭಾರಿ ಬಂಡವಾಳದ; ಬಂಡವಾಳದ ಹೊರೆಯ.
  4. (ಆಡುಮಾತು) (ಹೆಂಗಸಿನ ವಿಷಯದಲ್ಲಿ) ಮುಂಭಾರದ; ಪೀನಸ್ತನಿಯಾದ; ಮಾಮೂಲಿಗಿಂತ ದೊಡ್ಡ ಮೊಲೆಗಳುಳ್ಳ.