top-heavily ಟಾಪ್‍ಹೆವಿಲಿ
ಕ್ರಿಯಾವಿಶೇಷಣ
  1. ತಲೆಭಾರದಂತೆ; ಮೇಲುಭಾಗವು ಉರುಳಿ ಬೀಳುವಷ್ಟು ಭಾರವಾಗಿರುವಿಕೆ.
  2. (ಸಂಸ್ಥೆ, ವ್ಯಾಪಾರ, ಮೊದಲಾದವು) ಉನ್ನತ ಸಿಬ್ಬಂದಿ–ಹೊರೆಯಿಂದ, ಹೆಚ್ಚಳದಿಂದ; ಹಿರಿಯ ಆಡಳಿತಾತ್ಮಕ ಸ್ಥಾನಗಳಲ್ಲಿ ವಿಪರೀತ ಜನ ತುಂಬಿ.
  3. ಬಂಡವಾಳದ ಹೊರೆಯಿಂದ; ಅಗತ್ಯಕ್ಕಿಂತಲೂ ಹೆಚ್ಚು ಬಂಡವಾಳ ಹೊಂದಿರುವಂತೆ.
  4. (ಆಡುಮಾತು) (ಹೆಂಗಸಿನ ವಿಷಯದಲ್ಲಿ) ಮುಂಭಾರವಿರುವಂತೆ; ಪೀನಸ್ತನಿಯಾಗಿ; ಮಾಮೂಲಿಗಿಂತ ದೊಡ್ಡ ಮೊಲೆಗಳುಳ್ಳಂತೆ.