top-dressing ಟಾಪ್‍ಡ್ರೆಸಿಂಗ್‍
ನಾಮವಾಚಕ
    1. ಮೇಲ್ಗಡೆ ಗೊಬ್ಬರ ಹಾಕುವುದು.
    2. ಮೇಲ್ಗಡೆ ಹಾಕಿದ ಗೊಬ್ಬರ.
  1. ತೋರಿಕೆಯ ಪ್ರದರ್ಶನ; ಮೇಲುಮೇಲಿನ ಪ್ರದರ್ಶನ.