top-dress ಟಾಪ್‍ಡ್ರೆಸ್‍
ಸಕರ್ಮಕ ಕ್ರಿಯಾಪದ

(ಗೊಬ್ಬರ ಮೊದಲಾದವನ್ನು ಉತ್ತು ನೆಲದೊಳಕ್ಕೆ ಸೇರಿಸದೆ) ನೆಲದ ಮೇಲ್ಗಡೆ ಯಾ ಮೇಲ್ಮೈ ಮೇಲೆ ಹಾಕು.