tootler ಟೂಟ್ಲರ್‍
ನಾಮವಾಚಕ
  1. (ಮುಖ್ಯವಾಗಿ ಕೊಳಲನ್ನು) ಮೆಲ್ಲಗೆ ನುಡಿಸುವವ.
  2. (ಆಡುಮಾತು) ಸುಮ್ಮನೆ ಯಾ ಉದ್ದೇಶವಿಲ್ಲದೆ ಓಡಾಡುವವ.