toothy ಟೂತಿ
ಗುಣವಾಚಕ
( ತರರೂಪ toothier, ತಮರೂಪ toothiest).
  1. ಎದ್ದುಕಾಣುವಂಥ ಹಲವಾರು ಅತಿ ದೊಡ್ಡ, ಹಲ್ಲುಗಳುಳ್ಳ.
  2. ಹಲ್ಲುಗಳೆಲ್ಲಾ ತೆರೆದು ತೋರುವ: a toothy smile ಹಲ್ಲುಬಿಟ್ಟ ನಗೆ; ಅಗಲವಾಗಿ ಹಲ್ಲುಕಿರಿದ ನಗೆ.