toothwort ಟೂತ್‍ವರ್ಟ್‍
ನಾಮವಾಚಕ

ಹಲ್ಲುಗಿಡ; ದಂತಸಸ್ಯ; ಬೇರಿನ ಮೇಲೆ ಹಲ್ಲಿನಂಥ ಚೆಕ್ಕೆಗಳಿರುವ ಒಂದು ಪರೋಪಜೀವಿ ಜಾತಿಯ ಗಿಡ.