toothed ಟೂತ್ಟ್‍
ಗುಣವಾಚಕ
  1. ಹಲ್ಲಿರುವ; (ವಿಶಿಷ್ಟ ರೀತಿಯ) ಹಲ್ಲುಳ್ಳ.
  2. (ಮುಖ್ಯವಾಗಿ ಎಲೆ ಮೊದಲಾದವುಗಳ ವಿಷಯದಲ್ಲಿ) ಅಂಚಿನಲ್ಲಿ ಹಲ್ಲಿನಾಕಾರದ ಚಾಚುಗಳಿರುವ; ಹಲ್ಲಂಚಿನ.
  3. (ಯಂತ್ರದ ಚಕ್ರ ಮೊದಲಾದವುಗಳ ವಿಷಯದಲ್ಲಿ) ಹಲ್ಲಿನಂಥ ಚಾಚು ಯಾ ಏಣುಗಳನ್ನು ಅಳವಡಿಸಿರುವ.