See also 2toot  3toot
1toot ಟೂಟ್‍
ನಾಮವಾಚಕ
  1. (ಕೊಂಬಉ, ಕಹಳೆ, ಮೊದಲಾದವುಗಳ) ಕೂಗು; ಮೊಳಗು; ಧ್ವನಿ.
  2. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕೊಕೇನ್‍ ಯಾ ಒಂದು ಬಾರಿಗೆ ಸೇದಿದ ಕೊಕೇನಿನ ಪ್ರಮಾಣ.
See also 1toot  3toot
2toot ಟೂಟ್‍
ಸಕರ್ಮಕ ಕ್ರಿಯಾಪದ

(ಹಾರನ್ನು, ಶಿಳ್ಳೆ, ಮೊದಲಾದವನ್ನು) (ಗಟ್ಟಿಯಾಗಿ, ಕರ್ಕಶವಾಗಿ) ಕೂಗಿಸು.

ಅಕರ್ಮಕ ಕ್ರಿಯಾಪದ
  1. (ಹಾರನ್ನು ಮೊದಲಾದವು) ಕೂಗು; ಕರ್ಕಶ–ಧ್ವನಿ ಕೊಡು, ಶಬ್ದಮಾಡು.
  2. (ಗ್ರೌಸ್‍ ಹಕ್ಕಿಯ ವಿಷಯದಲ್ಲಿ) ಕೂಗು; ಧ್ವನಿಮಾಡು.
See also 1toot  2toot
3toot ಟೂಟ್‍
ನಾಮವಾಚಕ

(ಆಸ್ಟ್ರೇಲಿಯ)(ಅಶಿಷ್ಟ) ಕಕ್ಕಸು; ಶೌಚಗೃಹ.