tooling ಟೂಲಿಂಗ್‍
ನಾಮವಾಚಕ
  1. ಅಗಲುಳಿ ಕೆತ್ತನೆ; ಅಗಲವಾದ ಉಳಿಯಿಂದ ಕಲ್ಲನ್ನು ನಯಗೊಳಿಸುವುದು.
  2. (ಪುಸ್ತಕದ ರಟ್ಟಿನ ಮೇಲೆ, ಕಾದ ಉಳಿ ಮೊದಲಾದವುಗಳಿಂದ) ಚಿತ್ರಾಂಕನ ಮಾಡುವುದು.