See also 2tonsure
1tonsure ಟಾನ್‍ಸ್ಯರ್‍, ಟಾನ್ಷರ್‍
ನಾಮವಾಚಕ
  1. ಕ್ಷೌರಕರ್ಮ.
  2. (ಧರ್ಮದೀಕ್ಷೆ, ಸಂನ್ಯಾಸ, ಮೊದಲಾದವನ್ನು ಸ್ವೀಕರಿಸುವವರಿಗೆ ಮಾಡುವ)
    1. ಮುಂಡನ; ವಪನ; ಕ್ಷೌರ.
    2. ಹೀಗೆ ಕ್ಷೌರಮಾಡಿದ ಬೋಳು ಪಟ್ಟೆ.
  3. (ಸಂನ್ಯಾಸಿ, ಪಾದ್ರಿ, ಮೊದಲಾದವರ) ಕ್ಷೌರ ಮಾಡಿದ ತಲೆ; ಬೋಳು ಮಂಡೆ; ಬೋಳಿಸಿದ ತಲೆ.
See also 1tonsure
2tonsure ಟಾನ್‍ಸ್ಯರ್‍, ಟಾನ್ಷರ್‍
ಸಕರ್ಮಕ ಕ್ರಿಯಾಪದ
  1. ತಲೆ ಬೋಳಿಸು; ಮಂಡೆ ಬೋಳಿಸು.
  2. (ಕ್ಷೌರ ಮೊದಲಾದವನ್ನೊಳಗೊಂಡ) ಧರ್ಮದೀಕ್ಷೆ ಕೊಡು.