tonsillectomy ಟಾನ್ಸಿಲೆಕ್ಟಮಿ
ನಾಮವಾಚಕ
(ಬಹುವಚನ tonsillectomies).

ಗಲಗ್ರಂಥಿ–ಛೇದನ, ಕೊಯ್ತ; ಗಲಗ್ರಂಥಿಯನ್ನು ಕತ್ತರಿಸಿ ತೆಗೆಯಲು ನಡೆಸುವ ಶಸ್ತ್ರಚಿಕಿತ್ಸೆ.