tonnage ಟನಿಜ್‍
ನಾಮವಾಚಕ
  1. ಟನ್‍ಮಾನ; ಟನ್ನುಗಳಲ್ಲಿ ವ್ಯಕ್ತಪಡಿಸಿದ, ಹಡಗಿನ ಒಳ ಅವಕಾಶ ಯಾ ಸರಕು ಸಾಗಣೆ ಅವಕಾಶ, ಧಾರಣಶಕ್ತಿ.
  2. (ಮುಖ್ಯವಾಗಿ) (ಒಂದು ದೇಶದ ವ್ಯಾಪಾರದ ಹಡಗುಗಳ) ಸರಕು ಸಾಗಣೆಯ–ಮೊತ್ತ, ಒಟ್ಟು ಭರ್ತಿ, ಹೇರು.
  3. (ಟನ್ನಿಗೆ ಇಷ್ಟೆಂದು ಹಾಕುವ) ಹಡಗು ಸುಂಕ; ಟನ್‍ (ಪ್ರಕಾರ) ಶುಲ್ಕ, ಬಾಡಿಗೆ, ರುಸುಮು.