See also 2tonic
1tonic ಟಾನಿಕ್‍
ಗುಣವಾಚಕ
  1. (ವೈದ್ಯಶಾಸ್ತ್ರ) (ರೂಪಕವಾಗಿ ಸಹ) ಉತ್ತೇಜಕ; ಉದ್ದೀಪಕ; ಬಲವರ್ಧಕ; ಹುರಿದುಂಬಿಸುವ.
  2. (ಮುಖ್ಯವಾಗಿ ಸ್ನಾಯುಗಳ ಯಾ ಅಂಗಾಂಗಗಳ ವಿಷಯದಲ್ಲಿ)
    1. ಬಿಗಿ, ಬಿಗಿಪು–ಉಂಟು ಮಾಡುವ.
    2. ಹದಕ್ಕೆ ತರುವ; ಸ್ವಾಸ್ಥ್ಯಕ್ಕೆ ಯಾ ಸಹಜಸ್ಥಿತಿಗೆ ತರುವ.
  3. (ಸಂಗೀತ) ಸ್ವರದ; ನಾದದ; ಮೂಲ ಸ್ವರದ.
See also 1tonic
2tonic ಟಾನಿಕ್‍
ನಾಮವಾಚಕ
  1. ಟಾನಿಕ್ಕು; ಬಲವರ್ಧಕ ಔಷಧ.
  2. (ರೂಪಕವಾಗಿ) (ನೈತಿಕವಾಗಿ, ಮಾನಸಿಕವಾಗಿ) ಹುರಿದುಂಬಿಸುವ–ವಿಚಾರ, ವಸ್ತು, ಭಾವನೆ, ಮೊದಲಾದವು.
  3. = tonic water.
  4. (ಸಂಗೀತ) (ಕೃತಿಯ) ಮೂಲಸ್ವರ.