tongueless ಟಂಗ್‍ಲಿಸ್‍
ಗುಣವಾಚಕ
  1. ನಾಲಗೆ ಇಲ್ಲದ; ಜಿಹ್ವಾರಹಿತ.
  2. ಮಾತನಾಡಲಾಗದ.
  3. ಮಾತಿಲ್ಲದ; ಮೌನವಾದ; ಮೂಕವಾದ.