tongue-twister ಟಂಗ್‍ಟ್ವಿಸ್ಟರ್‍
ನಾಮವಾಚಕ

ಬೇಗ ಸರಿಯಾಗಿ ಉಚ್ಚರಿಸಲಾಗದಂಥ, ನಾಲಗೆ ತಡವರಿಸುವಂಥ, ಶಬ್ದಗಳ ಅನುಕ್ರಮ (ಉದಾಹರಣೆಗೆ she sells sea shells, ತರೀಕೆರೆ ಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಇತ್ಯಾದಿ.)