tongue-tied ಟಂಗ್‍ಟೈಡ್‍
ಗುಣವಾಚಕ
  1. ಜಿಹ್ಚಾಬಂಧವುಳ್ಳ.
  2. (ರೂಪಕವಾಗಿ) ಮಾತನಾಡಲಾಗದಂಥ ಭಾವುಕ ಸ್ಥಿತಿಯ; (ಮುಖ್ಯವಾಗಿ ಲಜ್ಜೆ ಮೊದಲಾದವುಗಳಿಂದ) ನಾಲಗೆ ಕಟ್ಟಿ ಹೋದ.