1tongue-in-cheek ಟಂಗ್‍ಇನ್‍ಚೀಕ್‍
ಗುಣವಾಚಕ

ವ್ಯಂಗ್ಯದ; ಉಪಹಾಸ್ಯದ; ಕುಹಕದ.

2tongue-in-cheek ಟಂಗ್‍ಇನ್‍ಚೀಕ್‍
ಕ್ರಿಯಾವಿಶೇಷಣ

ಕುಹಕವಾಗಿ; ಹಾಸ್ಯವಾಗಿ; ವ್ಯಂಗ್ಯವಾಗಿ.