tongue-and-groove ಟಂಗ್‍ ಅಂಡ್‍ ಗ್ರೂವ್‍
ಗುಣವಾಚಕ

(ಹಲಗೆಗಳ ವಿಷಯದಲ್ಲಿ) ನಾಲಗೆ - ತೋಡು ಇರುವ; ಪ್ರತಿ ಹಲಗೆಯ ಒಂದು ಪಕ್ಕದಲ್ಲಿ ನಾಲಗೆಯಂಥ ಚಾಚು ಮತ್ತು ಇನ್ನೊಂದು ಪಕ್ಕದಲ್ಲಿ ಬೇರೊಂದು ಹಲಗೆಯ ನಾಲಗೆಚಾಚು ಕೂರುವ ಗಾಡಿ ಯಾ ತೋಡು ಇರುವ.Figure: tongueandgroove