toner ಟೋನರ್‍
ನಾಮವಾಚಕ
  1. ನಾದಕ; ನಾದ ಕೊಡುವಂಥದು.
  2. ಬಣ್ಣ, ಛಾಯೆ, ಮೊದಲಾದವನ್ನು ಬರಿಸುವಂಥದು.
  3. ಕಾಂತಿ ಸಂಸ್ಕಾರ ಕೊಡುವ ವಸ್ತು, ದ್ರವ್ಯ, ಮೊದಲಾದವು; ಒಪ್ಪ ಬರಿಸುವ ದ್ರವ್ಯ ಮೊದಲಾದವು.
  4. ಟೋನರು; ಜೆರಾಕ್ಸ್‍ ತೆಗೆಯಲು ಯಾ ಮುದ್ರಣ ಮಾಡಲು ಬಳಸುವ ಕರಿ ಯಾ ಬಣ್ಣದ ಪುಡಿ.