tonelessly ಟೋನ್‍ಲಿಸ್‍ಲಿ
ಕ್ರಿಯಾವಿಶೇಷಣ
  1. (ಧ್ವನಿ ಮೊದಲಾದವುಗಳ ವಿಷಯದಲ್ಲಿ) ಏರಿಳಿತವಿಲ್ಲದ.
  2. (ಚಿತ್ರದ ವಿಷಯದಲ್ಲಿ) ವರ್ಣಛಾಯೆಗಳ ವ್ಯತ್ಯಾಸವಿಲ್ಲದ.
  3. ನೀರಸವಾಗಿ; ಭಾವಾಭಿವ್ಯಕ್ತಿಯಿಲ್ಲದೆ.