toneless ಟೋನ್‍ಲಿಸ್‍
ಗುಣವಾಚಕ
  1. (ಧ್ವನಿ, ನಾದ, ಮೊದಲಾದವುಗಳ ವಿಷಯದಲ್ಲಿ) ಏರಿಳಿತವಿಲ್ಲದ.
  2. (ಚಿತ್ರದ ವಿಷಯದಲ್ಲಿ) ವರ್ಣಛಾಯೆಗಳ ವ್ಯತ್ಯಾಸ ಇಲ್ಲದ ಯಾ ಕಾಣಿಸದ.
  3. ಭಾವಾಭಿವ್ಯಕ್ತಿ–ಮಸುಕಿದ, ಕೊರತೆಯಾದ; ನೀರಸ; ಶುಷ್ಕ: answer in a toneless voice ನೀರಸ ಧ್ವನಿಯಲ್ಲಿ ಉತ್ತರ ಹೇಳು.