toneburst ಟೋನ್‍ಬರ್ಸ್ಟ್‍
ನಾಮವಾಚಕ

ಸ್ವರಸ್ಫೋಟ; ಶ್ರಾವಣ ಅಂಶಗಳ ಕ್ಷಣಿಕ ಪ್ರತಿಕ್ರಿಯೆಗಳನ್ನು ಪರೀಕ್ಷಿಸುವಲ್ಲಿ ಬಳಸುವ ಶ್ರಾವಣ ಯಾ ಶಾಬ್ದಿಕ ಸನ್ನೆ, ಸಂಕೇತ.