tone-arm ಟೋನ್‍ಆರ್ಮ್‍
ನಾಮವಾಚಕ

ಧ್ವನಿಬಾಹು:

  1. ಗ್ರಾಮಹೋನಿನ ಧ್ವನಿಪೆಟ್ಟಿಗೆಯನ್ನು ಧ್ವನಿವರ್ಧಕ ಕೊಂಬಿಗೆ ಸೇರಿಸುವ ಕೊಳವೆಯಾಕಾರದ ಬಾಹು.
  2. ಧ್ವನಿಮುದ್ರಕ ಯಂತ್ರದ ಧ್ವನಿಗ್ರಾಹಕವನ್ನು ವರ್ಧಕಕ್ಕೆ ಸೇರಿಸುವ ಬಾಹು, ತೋಳು.