tonality ಟನ್ಯಾಲಿಟಿ
ನಾಮವಾಚಕ
(ಬಹುವಚನ tonalities).
  1. (ಸಂಗೀತ)
    1. ಸ್ವರಪ್ರಸ್ತಾರವೊಂದರ ಸ್ವರಗಳ ಪರಸ್ಪರ ಸಂಬಂಧ.
    2. ಕೃತಿಯ ಆಧಾರವಾಗಿ ಒಂದೇ ಸ್ವರಪ್ರಸ್ತಾರವನ್ನು, ಸ್ವರವ್ಯವಸ್ಥೆಯನ್ನು ಪಾಲಿಸುವುದು; ಏಕಪ್ರಸ್ತಾರಪಾಲನೆ.
  2. (ಚಿತ್ರವೊಂದರಲ್ಲಿಯ)
    1. ವರ್ಣಸಾಂದ್ರತೆ.
    2. ವರ್ಣ–ಯೋಜನೆ, ವ್ಯವಸ್ಥೆ, ವಿನ್ಯಾಸ.