tonal ಟೋನ(ನ್‍)ಲ್‍
ಗುಣವಾಚಕ
  1. ಧ್ವನಿಯ; ನಾದದ; ಸ್ವರದ.
  2. (ಚಿತ್ರವೊಂದರಲ್ಲಿಯ)
    1. ವರ್ಣಸಾಂದ್ರತೆಯ ಯಾ ಅದಕ್ಕೆ ಸಂಬಂಧಿಸಿದ.
    2. ವರ್ಣ–ಯೋಜನೆಯ, ವ್ಯವಸ್ಥೆಯ, ವಿನ್ಯಾಸದ ಯಾ ಅದಕ್ಕೆ ಸಂಬಂಧಿಸಿದ.
  3. (‘ಫೂಗ್‍’ ಸಂಗೀತ ರಚನೆ ಮೊದಲಾದವುಗಳ ವಿಷಯದಲ್ಲಿ) ಒಂದೇ ಸ್ವರಪದ್ಧತಿಯ ಬೇರೆಬೇರೆ ಸ್ಥಾಯಿಗಳಲ್ಲಿ ಒಂದೇ ವಸ್ತು ಪುನರಾವರ್ತಿಸುವ.