See also 2tomorrow
1tomorrow ಟಮಾರೋ
ಕ್ರಿಯಾವಿಶೇಷಣ
  1. ನಾಳೆ; ನಾಳೆ ದಿನ(ದಲ್ಲಿ).
  2. ಮುಂದೆ ಎಂದಾದರೂ ಒಂದು ದಿನ(ದಲ್ಲಿ).
See also 1tomorrow
2tomorrow ಟಮಾರೋ
ನಾಮವಾಚಕ
  1. ನಾಳೆ.
  2. ಹತ್ತಿರದ ಭವಿಷ್ಯಕಾಲ.
ಪದಗುಚ್ಛ

tomorrow morning (or afternoon etc.) ನಾಳೆ ಬೆಳಿಗ್ಗೆ (ಯಾ ಮಧ್ಯಾಹ್ನ ಮೊದಲಾದ).