tomentum ಟಮೆಂಟಮ್‍
ನಾಮವಾಚಕ
(ಬಹುವಚನ tomenta ಉಚ್ಚಾರಣೆ ಟಮೆಂಟ).

ಟೊಮೆಂಟಮ್‍:

  1. (ಸಸ್ಯವಿಜ್ಞಾನ) ಸಸ್ಯಗಳ ಕಾಂಡದ ಮತ್ತು ಎಲೆಗಳ ಮೇಲೆ ಕಂಡು ಬರುವ ಜೂಲು.
  2. (ಅಂಗರಚನಾಶಾಸ್ತ್ರ) ಮಿದುಳಿನಲ್ಲಿನ ಒಳಪೊರೆಯ ಕುಚ್ಚುಕುಚ್ಚಾದ ಒಳಮೇಲ್ಮೈ.