tomb ಟೂಮ್‍
ನಾಮವಾಚಕ
  1. ಗೋರಿ; ಸಮಾಧಿ; ಹೆಣ ಹುಗಿಯುವ ಗುಂಡಿ, ಕುಳಿ.
  2. (ನೆಲದಲ್ಲಿ ತೋಡಿದ ಯಾ ಬಂಡೆಯಲ್ಲಿ ಕೊರೆದ) ಹೆಣದ–ಗುಳಿ, ಗೂಡು.
  3. (ಸತ್ತವರ ನೆನಪಿಗೋಸ್ಕರ ರಚಿಸಿದ) ಸ್ಮಾರಕ; ಸ್ಮಾರಕ ಕಟ್ಟಡ.
ಪದಗುಚ್ಛ

the tomb (ರೂಪಕವಾಗಿ) ಸಾವು; ಮರಣ.