See also 2tomahawk
1tomahawk ಟಾಮ್‍ಹಾಕ್‍
ನಾಮವಾಚಕ
  1. (ರೆಡ್‍ ಇಂಡಿಯನ್ನರು ಬಳಸುತ್ತಿದ್ದ, ಕೊಂಬಉ, ಕಲ್ಲು, ಉಕ್ಕು, ಮೊದಲಾದವುಗಳಿಂದ ಮಾಡಿದ ತಲೆಯುಳ್ಳ) ಯುದ್ಧ ಕೊಡಲಿ; ಪರಶು; ಗಂಡುಗೊಡಲಿ.Figure: tomahawk
  2. (ಆಸ್ಟ್ರೇಲಿಯ) ಮೋಟು ಕಾವಿರುವ ಕೈಗೊಡಲಿ.
See also 1tomahawk
2tomahawk ಟಾಮ್‍ಆಕ್‍
ಸಕರ್ಮಕ ಕ್ರಿಯಾಪದ
  1. (ಟಾಮಹಾಕ್‍) ಯುದ್ಧಕೊಡಲಿಯಿಂದ–ಹೊಡೆ, ಹೊಡೆದು ಕೊಲ್ಲು, ಕಡಿ, ಕಡಿದು ಹಾಕು.
  2. (ರೂಪಕವಾಗಿ) (ವಿಮರ್ಶೆ ಮೊದಲಾದವನ್ನು ಮಾಡುವಾಗ) ಕೊಡಲಿ ಪೆಟ್ಟು ಹಾಕು; ಕಟುವಾಗಿ, ಉಗ್ರವಾಗಿ ಟೀಕಿಸು; ತುಂಡರಿಸು; ಸಿಗಿದು ಹಾಕು.